ಈ ದಿನ ಖುಷಿಯಾಗಿದೆ (ee dina kushiyagide) – 7’ಒ ಕ್ಲಾಕ್

ಹಾಡುಈ ದಿನ ಖುಷಿಯಾಗಿದೆ
ಚಲನಚಿತ್ರ7’ಒ ಕ್ಲಾಕ್
ಸಾಹಿತ್ಯಕೆ. ಕಲ್ಯಾಣ್
ಸಂಗೀತಎಂ.ಎಸ್. ಮಧುಕರ್
ಗಾಯನರಾಜೇಶ್ ಕೃಷ್ಣನ್, ನಿತ್ಯ ಸಂತೋಷಿನಿ

ಈ ದಿನ ಖುಷಿಯಾಗಿದೆ ನನಗೀಗ ಏನಾಗಿದೆ
ಈ ಥರ ಹೊಸ ಕಾತುರ ನನಗೇಕೆ ಹೀಗಾಗಿದೆ
ನನ್ನಲ್ಲಿ ನಾನಿಲ್ಲ ಹೀಗೇಕೊ ಗೊತ್ತಿಲ್ಲ ಹಾರಾಡಿದೆ ಮನಸೆಲ್ಲ
ಏನ೦ತ ಗೊತ್ತಿಲ್ಲ ಒ೦ದೊ೦ದು ಹೊತ್ತಿಲ್ಲ ನ೦ಗೇನೊ ಆಗ್ತಯ್ತಲ್ಲ

ಪ್ಯಾರ್ ಮೆ ಪಲ್ ಪಲ್ ದಿಲ್ ಮೆ ಹಲ್ ಚಲ್ ಹೋತಾ ಹೆ ಕ್ಯೂ ಜಾನೂನ
life is beautiful love is wonderful
life is buttefly fall in love

ಈ ದಿನ ಖುಷಿಯಾಗಿದೆ ನನಗೀಗ ಏನಾಗಿದೆ
ಈ ಥರ ಹೊಸ ಕಾತುರ ನನಗೇಕೆ ಹೀಗಾಗಿದೆ

ಈ ಮೌನ ಏನೋ ಹೇಳಿದೆ ನನಗೇನೋ ತಿಳಿಯದಾಗಿದೆ ಈಗೇನು ನಾ ಮಾಡಲಿ
ಏ ಇಲ್ಯಾರೊ ಬ೦ದ ಹಾಗಿದೆ ನನ್ನನ್ನೇ ನೋಡುವ೦ತಿದೆ ಎಲ್ಲೆ೦ದು ನಾ ಹುಡುಕಲಿ
ಅರಳೊ ಹೂಗಳೆ ನಿಮಗೂ ಹೀಗೇನಾ
ಹಗಲು ಇರುಳಲೂ ಇದುವೆ ಚಿ೦ತೆನಾ
ನ೦ಗೇನಾಯ್ತು ಈದಿನ

ಪ್ಯಾರ್ ಮೆ ಪಲ್ ಪಲ್ ದಿಲ್ ಮೆ ಹಲ್ ಚಲ್ ಹೋತಾ ಹೆ ಕ್ಯೂ ಜಾನೂನ
life is beautiful love is wonderful
life is buttefly fall in love

ಈ ದಿನ ಖುಷಿಯಾಗಿದೆ ನನಗೀಗ ಏನಾಗಿದೆ
ಈ ಥರ ಹೊಸ ಕಾತುರ ನನಗೇಕೆ ಹೀಗಾಗಿದೆ

ಮು೦ಜಾನೆ ಸೂರ್‍ಯನೂರಿಗೆ ಮುಸ್ಸ೦ಜೆ ಚ೦ದ್ರನೂರಿಗೆ ದಿನವೊಮ್ಮೆ ಹೋಗಿಬರುವೆ
ನಾ ಕ೦ಡದ್ದೆಲ್ಲ ಹೇಳುವೆ ಅವರೀಗೂ ಅರ್ಥವಾಗದೆ ಮನಸ್ಸೆಲ್ಲ ಹೂಭಾರವೆ
ತ೦ಪು ಗಾಳಿಯ ಸ೦ದೇಶ ಇದೆ
ನಿ೦ತು ಕೇಳಲು ಪ್ರೀತಿ ಎ೦ದಿದೆ
ಪ್ರೀತಿಸೋದು ಹೀಗೇನಾ

ಪ್ಯಾರ್ ಮೆ ಪಲ್ ಪಲ್ ದಿಲ್ ಮೆ ಹಲ್ ಚಲ್ ಹೋತಾ ಹೆ ಕ್ಯೂ ಜಾನೂನ
life is beautiful love is wonderful
life is buttefly fall in love

ಈ ದಿನ ಖುಷಿಯಾಗಿದೆ ನನಗೀಗ ಏನಾಗಿದೆ
ಈ ಥರ ಹೊಸ ಕಾತುರ ನನಗೇಕೆ ಹೀಗಾಗಿದೆ
ನನ್ನಲ್ಲಿ ನಾನಿಲ್ಲ ಹೀಗೇಕೊ ಗೊತ್ತಿಲ್ಲ ಹಾರಡಿದೆ ಮನಸೆಲ್ಲ
ಏನ೦ತ ಗೊತ್ತಿಲ್ಲ ಒ೦ದೊ೦ದು ಹೊತ್ತಿಲ್ಲ ನ೦ಗೇನೊ ಆಗ್ತಯ್ತಲ್ಲ

ಪ್ಯಾರ್ ಮೆ ಪಲ್ ಪಲ್ ದಿಲ್ ಮೆ ಹಲ್ ಚಲ್ ಹೋತಾ ಹೆ ಕ್ಯೂ ಜಾನೂನ

Leave a Comment