Thingalu Mulugidavo (ತಿಂಗಾಳು ಮುಳುಗಿದವೊ) – Janapada Geete

Thingalu Mulugidavo

ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೋ ತಾಯಿ ಚಾಮುಂಡಿಯ ಪೂಜೆಗೆಂದು ಬಾಳೆ ಬಾಗಿದವೋ || ಮಾಯ್ಕಾತಿಚಾಮುಂಡೀ ಮಂಡೆಲ್ಲಿ ಒದರೀರಿ ಮೈಸೂರಿಂದಾಚೆ ಬೆಟ್ಟದಲ್ಲಿ ಬಾಳೆ ಬಾಗಿದವೋ | ಮೈಸೂರಿಂದಾಚೆ ಚಾಮುಂಡಿಬೆಟ್ಟದಲಿ ಹೂ ಕಂಡು ಮಂಡೆ ಅಲ್ಲೆ ಒದರಿದರು ಬಾಳೆ ಬಾಗಿದವೋ || ಕರಿಯ ಕಡ್ಡಿಯ ಸೀರೆ ನರಿಗೆ ಚಿನ್ನದ ಕುಣಿಕೆ ನಡೆಮುಡಿಯ ಮೇಲೆ ಬರುವವಳೆ ಬಾಳೆ ಬಾಗಿದವೋ | ನಡೆಮಡಿಯ ಮೇಲೇ ಬರುವವಳೆ ಚಾಮುಂಡಿ ದೊರೆಯೆದ್ದು ಕೈಯ ಮುಗಿದಾರೊ ಬಾಳೆ ಬಾಗಿದವೋ || ಕನ್ನ ಕನ್ನಡಿ ಬಂದೊ ಕಂಚಿನ ಹೆಬ್ಬರೆ … Read more