Sanje Suryane Nanadondu Bedike (ಸಂಜೆ ಸೂರ್ಯನೇ ನನ್ನದೊಂದು ಬೇಡಿಕೆ) – 7’ಒ ಕ್ಲಾಕ್

Sanje Suryane Nanadondu Bedike

ಹಾಡು ಸಂಜೆ ಸೂರ್ಯನೇ ನನ್ನದೊಂದು ಬೇಡಿಕೆ ಚಲನಚಿತ್ರ 7’ಒ ಕ್ಲಾಕ್ ಸಾಹಿತ್ಯ ಕೆ. ಕಲ್ಯಾಣ್ ಸಂಗೀತ ಎಂ.ಎಸ್. ಮಧುಕರ್ ಗಾಯನ ಅನುರಾಧ ಶ್ರೀರಾಂ ಸಂಜೇ ಸೂರ್ಯನೇ ನನ್ನದೊಂದು ಬೇಡಿಕೆ.. ಬೇಗ ಮುಳುಗಿ ಬೇಗ ಎದ್ದು ಬಾ…ಚುಕ್ಕೀ ಚಂದ್ರನೇ ವಿಳಂಬ ಏತಕೇ ಬೇಗ ಬೆಳಗಿ ಬೇಗ ಹೋಗು ಬಾ… ಹೇ ಏ ಏ ಬಿಸೋಗಾಳಿ ಈಗ ಬೇಗ. ಬೇಗ. ಬೇಗ. ಹೆಜ್ಜೆ ಹಾಕು.ಹೇ ಏ ಏ ಓಡೊ ಕಾಲ ನಿಂತು. ನಿಂತು. ನಿಂತು. ಹೋಗೋದುಸಾಕು.ನಮ್ಮ ಮನೇಲೆ ಕಾಯುತಿರುವೆ ನಿಮಗೆ … Read more